ಗಾಂಧಿ ತತ್ವ, ಆದರ್ಶ ಪರಿಪಾಲಕ ಈ ಹಿರಿ ಜೀವ..! - ಗಾಂಧಿ ತತ್ವ, ಆದರ್ಶ ಪರಿಪಾಲಕ ಈ ಹಿರಿ ಜೀವ..!
🎬 Watch Now: Feature Video
ಇಂದು ನಾವು ಗಾಂಧೀಜಿಯವರ ತತ್ತ್ವ ಆದರ್ಶಗಳನ್ನು ಪಾಲಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಜೀವವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಇವರಿಗೆ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 92 ಹರೆಯದ ಸುಂದರ್ ಲಾಲ್ ಬಹುಗುಣ ಈಗಲೂ ಮಹಾತ್ಮ ಗಾಂಧಿಯವರ ಪರ್ಯಾಯ ಪದದಂತೆ ಕಾಣುತ್ತಾರೆ. ರಾಷ್ಟ್ರಪಿತನ 150ನೇ ಜನ್ಮದಿನದಂದು ಈಟಿವಿ ಭಾರತದದೊಂದಿಗೆ ಈ ಹಿರಿಯ ಜೀವ ಮಾತನಾಡಿದೆ.