ಟಿಡಿಪಿ ಮುಖಂಡನ ಕಾರಿನ ಮೇಲೆ ವೈಎಸ್​ಆರ್​ಸಿ ಕಾರ್ಯಕರ್ತರ ದಾಳಿ... ಹಾಡಹಗಲೇ ನಡೆದ ದುಷ್ಕೃತ್ಯ! - ಎಂಎಲ್​​ಸಿ ಬುದ್ಧ ವೆಂಕಣ್ಣ

🎬 Watch Now: Feature Video

thumbnail

By

Published : Mar 11, 2020, 5:46 PM IST

ಗುಂಟೂರು: ಟಿಡಿಪಿ ಮಾಜಿ ಶಾಸಕ ಹಾಗೂ ಹಾಲಿ ಎಂಎಲ್​​ಸಿ ಬುದ್ಧ ವೆಂಕಣ್ಣ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ವೈಎಸ್​​​ಆರ್​ಸಿ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಗುಂಟೂರಿನ ಮಾಚೆರ್ಲಾ ಪ್ರದೇಶಕ್ಕೆ ಭೇಟಿ ನೀಡಿ ವಾಪಸ್​ ಆಗುತ್ತಿದ್ದ ವೇಳೆ ಏಕಾಏಕಿ ಅವರ ಕಾರಿನ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಕಾರಿನ ಗ್ಲಾಸ್​ ಸಂಪೂರ್ಣವಾಗಿ ಹಾಳಾಗಿವೆ. ಘಟನೆ ವೇಳೆ ಎಂಎಲ್​ಸಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.