ದೆಹಲಿಯ ರಸ್ತೆಗಳಲ್ಲಿ ಯಮರಾಜನ ಅಬ್ಬರ...! - Lockdown guidelines
🎬 Watch Now: Feature Video
ನವದೆಹಲಿ: RWA ಕಾರ್ಯದರ್ಶಿಯೊಬ್ಬರು ದೆಹಲಿಯ ಆರ್.ಕೆ. ಪುರಂ ಬೀದಿಗಳಲ್ಲಿ ಯಮರಾಜನ ವೇಷ ಧರಿಸಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಸರ್ಕಾರ ಹೊರಡಿಸಿದ ಲಾಕ್‌ಡೌನ್ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಿದರು. ಅವರಿಗೆ ದೆಹಲಿ ಪೊಲೀಸರು ಸಾಥ್ ನೀಡಿದ್ರು.