ಮಧುರೈನಲ್ಲಿ ವಿಶ್ವದ ಮೊದಲ ಅಡುಗೆ ರೋಬೋಟ್ ಸಿದ್ಧ! - Cooking Robot introduced in Madurai
🎬 Watch Now: Feature Video
ಮಧುರೈ ಮೂಲದ ಸ್ಟಾರ್ಟ್ಅಪ್ ಚೆಫ್ ಅಡುಗೆ ರೋಬೋಟ್ ಅನ್ನು ಪರಿಚಯಿಸಿದ್ದಾರೆ. ಈ ರೋಬೋಟ್ ಯಾವುದೇ ರೀತಿಯ ಖಾದ್ಯವನ್ನು ತ್ವರಿತವಾಗಿ ತಯಾರಿಸಬಹುದು. ಹೊಟೇಲ್ ಮತ್ತು ಮದುವೆಯಂತಹ ದೊಡ್ಡ ಸಮಾರಂಭಗಳಲ್ಲಿ ಈ ರೋಬೋಟ್ ಉಪಕಾರಿಯಾಗಿದೆ. ಇದು ಜಗತ್ತಿನ ಮೊದಲ ಅಡುಗೆ ರೋಬೋಟ್ ಆಗಿರುವುದು ವಿಶೇಷ.