ಮನೆಯೊಳಗೆ ನುಗ್ಗಿ ಕಾಡುಹಂದಿಗಳ ದಾಂಧಲೆ - Kozhikode bear story
🎬 Watch Now: Feature Video
ಕೋಯಿಕ್ಕೋಡ್(ಕೇರಳ): ಕಾಡುಹಂದಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ. ಪೂವತುಮ್ ಚೋಳ ಪಾಲ ಬೆಟ್ಟದ ಬಳಿ ಇರುವ ಮೋಹನನ್ ಎಂಬುವರ ಮನೆಗೆ ಇಂದು ಬೆಳಗ್ಗೆ ಹಂದಿಗಳು ನುಗ್ಗಿವೆ. ಮನೆಯ ಇನ್ನೊಂದು ರೂಂನೊಳಗೆ ಮನೆಯ ಸದಸ್ಯರು ಅವಿತು ಕುಳಿತಿದ್ದಾರೆ. ಇತ್ತ ಮನೆಯ ಬಾಗಿಲು ಲಾಕ್ ಮಾಡಿ ಹೊರಗಡೆ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.