ಬ್ರಿಗೇಡಿಯರ್ ಎಲ್​.ಎಸ್.ಲಿಡ್ಡರ್‌ ಅವರಿಗೆ ಪತ್ನಿ-ಮಗಳಿಂದ ಭಾವೋದ್ವೇಗದ ಬೀಳ್ಕೊಡುಗೆ - ನವದೆಹಲಿಯ ಬ್ರಾರ್​ಸ್ಕ್ವೇರ್​ನಲ್ಲಿ ಲಿಡ್ಡರ್ ಅಂತ್ಯಕ್ರಿಯೆ

🎬 Watch Now: Feature Video

thumbnail

By

Published : Dec 10, 2021, 11:42 AM IST

ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ವಾಯುಪಡೆ ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್ ಹಾಗೂ 13 ಮಂದಿಯ ಪಾರ್ಥಿವ ಶರೀರಕ್ಕೆ ನವದೆಹಲಿಯಲ್ಲಿ ಗಣ್ಯರಿಂದ ಅಂತಿಮ ವಿದಾಯ, ಗೌರವ ನಮನ ಸಲ್ಲಿಕೆಯಾಗುತ್ತಿದೆ. ಬ್ರಿಗೇಡಿಯರ್ ಎಲ್​.ಎಸ್.ಲಿಡ್ಡರ್ ಅವರ ಪಾರ್ಥಿವ ಶರೀರಕ್ಕೆ ಪತ್ನಿ ಗೀತಿಕಾ ಲಿಡ್ಡರ್ ಮತ್ತು ಮಗಳು ಆಶ್ನಾ ಲಿಡ್ಡರ್​ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಗೀತಿಕಾ ಲಿಡ್ಡರ್ ಶವಪೆಟ್ಟಿಗೆಗೆ ಮುತ್ತಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.