ಪ.ಬಂಗಾಳ: ಜಾನಪದ 'ಬೌಲ್ ಗಾಯನ' ಆಲಿಸಿದ ಅಮಿತ್​ ಶಾ - Amit Shah visits West Bengal

🎬 Watch Now: Feature Video

thumbnail

By

Published : Dec 20, 2020, 7:58 PM IST

ಕೊಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ತನ್ನ ಪ್ರವಾಸದ ಎರಡನೇ ದಿನವಾದ ಇಂದು ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ, ಬಿರ್ಭಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲ ಹೊತ್ತು ಜಾನಪದ 'ಬೌಲ್ ಗಾಯನ' ಆಲಿಸಿದರು. ಭಿರ್ಮಮ್​ನ ಬೌಲ್ ಗಾಯಕ ಬಸುದೇಬ್ ದಾಸ್ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸೇವಿಸಿದ ಅವರು, ಬಳಿಕ ಕೆಲ ಹೊತ್ತು ಬೌಲ್ ಗಾಯನ ಆಲಿಸಿ ಖುಷಿಪಟ್ಟರು. ಸ್ಥಳೀಯ ಬಿಜೆಪಿ ನಾಯಕರು ಸಾಥ್​ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.