ಆನ್‌ಲೈನ್ ಶಿಕ್ಷಣ ಕೊರೊನಾ ಸಮಯದಲ್ಲಿ ಫಲಪ್ರದವಾಗಿದೆ: ಡಾ. ನಿಶಾಂಕ್ - ಕೊರೊನಾ ಸಮಯ
🎬 Watch Now: Feature Video

ನವದೆಹಲಿ: ಕೋವಿಡ್ -19 ರ ಈ ಯುಗದಲ್ಲಿ, ಭಾರತದ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ಶಿಕ್ಷಣದ ಸವಾಲನ್ನು ಎದುರಿಸುತ್ತಿವೆ. ಆದರೂ ಲಾಕ್ಡೌನ್ ಬಳಿಕ ಆನ್‌ಲೈನ್ ತರಗತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಆರಂಭಿಕ ತೊಂದರೆಗಳು ಕಂಡುಬಂದವು. ಶಾಲೆ, ಕಾಲೇಜುಗಳಿಗೆ ಈ ಸಂದರ್ಭಕ್ಕೆ ಇದು ಫಲಪ್ರದವಾಗಿದೆ ಎಂದು ಈಟಿವಿ ಭಾರತದೊಂದಿಗೆ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಚಿವ ಡಾ. ನಿಶಾಂಕ್ ತಿಳಿಸಿದ್ದಾರೆ.