ನವೆಂಬರ್ನಿಂದ ಅಸ್ಸೋಂನಲ್ಲಿ ಮದರಸಾ ಬಂದ್: ಸಚಿವ ಹೇಮಂತ್ ಬಿಸ್ವಾ ಶರ್ಮಾ - ಅಸ್ಸೋಂ ಸಚಿವ ಹೇಮಂತ್ ಬಿಸ್ವಾ ಶರ್ಮಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9129257-thumbnail-3x2-wdfdfddfdf.jpg)
ಅಸ್ಸೋಂ: ರಾಜ್ಯ ಸರ್ಕಾರ ನಡೆಸುವ ಮದರಸಾ ನವೆಂಬರ್ನಿಂದ ಅಸ್ಸೋಂನಲ್ಲಿ ಬಂದ್ ಆಗಲಿವೆ ಎಂದು ಸಚಿವ ಹೇಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅದಕ್ಕಾಗಿ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂಬ ಮಾಹಿತಿ ಅವರು ನೀಡಿದ್ದಾರೆ.