thumbnail

By

Published : Feb 14, 2020, 3:00 AM IST

ETV Bharat / Videos

ಪುಲ್ವಾಮ ದಾಳಿಗೆ ಒಂದು ವರ್ಷ: ಹುತಾತ್ಮರಿಗೆ 'ಈಟಿವಿ ಭಾರತ' ಗೌರವ

ಡೆಹ್ರಾಡೂನ್: 40 ಸಿಆರ್‌ಪಿಎಫ್ ಸಿಬ್ಬಂದಿಗಳು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಫೆ.14ಕ್ಕೆ ಒಂದು ವರ್ಷವಾಗಿದೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ನಾಡಿನ ಧೈರ್ಯಶಾಲಿ ಪುತ್ರರಿಗೆ ಈಟಿವಿ ಭಾರತ ವಿಶೇಷ ಗೌರವ ಸಲ್ಲಿಸುತ್ತದೆ. ಉತ್ತರಾಖಂಡ್​​ ರಾಜ್ಯದ ಡೆಹ್ರಾಡೂನ್​ನ ಯೋಧ ಮೋಹನ್‌ ಲಾಲ್‌ ಕೂಡ ದಾಳಿಯಲ್ಲಿ ಹುತಾತ್ಮರಾಗಿದ್ದು, ಅವರ ಪತ್ನಿ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಗಳ ಸಮ್ಮುಖದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.