ದೇಶದ ಮೊದಲ ಕೊರೊನಾ ಲಸಿಕೆ 'ಕೊವ್ಯಾಕ್ಸಿನ್'​​ ಸಿದ್ಧ: ಈಟಿವಿ ಜೊತೆ ಭಾರತ್​ ಬಯೋಟೆಕ್​​ ಚೇರ್ಮನ್​​​ ಮಾತು!

🎬 Watch Now: Feature Video

thumbnail
ಹೈದರಾಬಾದ್​: ಹೈದರಾಬಾದ್​ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್​ ಬಯೋಟೆಕ್​​​ ಕೋವಿಡ್​ ವಿರುದ್ಧ ಹೋರಾಡುವ ದೇಶದ ಮೊದಲ ಲಸಿಕೆ ಕೊವ್ಯಾಕ್ಸಿನ್​ ಅಭಿವೃದ್ಧಿಪಡಿಸಿದ್ದು, ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ನಡೆಸಲಿದೆ. ಇದೇ ವಿಷಯವಾಗಿ ಈಟಿವಿ ಭಾರತ್​ ಜೊತೆ ಭಾರತ್​ ಬಯೋಟೆಕ್​ನ ಚೇರ್ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಮಾತನಾಡಿದ್ದು, ಲಸಿಕೆ ಕಂಡು ಹಿಡಿಯುವಲ್ಲಿ ತಾವು ಎದುರಿಸಿದ ಸವಾಲುಗಳು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.