thumbnail

ಚುನಾವಣೆ ಗೆಲ್ಲಲು ಪ್ರತಿಭಟನೆಯ ಲಾಭ ಪಡೆಯುತ್ತಾರಾ ಟ್ರಂಪ್​..?

By

Published : Jun 11, 2020, 4:29 PM IST

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾರೊಂದಿಗಿನ ವಿಶೇಷ ಸಂದರ್ಶನದಲ್ಲಿ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಹಾಗೂ ಘಟನೆ ಖಂಡಿಸಿ ಅಮೆರಿಕದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಗಳ ಕುರಿತು ಖ್ಯಾತ ಅಂಕಣಗಾರ್ತಿ ಸೀಮಾ ಸಿರೋಹಿ ಮಾತನಾಡಿದ್ದಾರೆ. ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಆಡಳಿತ ತಂತ್ರ ಬಳಸಿಕೊಂಡು ಡೊನಾಲ್ಡ್ ಟ್ರಂಪ್ ಇದೇ ಪರಿಸ್ಥಿತಿಯ ಸಮಯ ಸಾಧಿಸುವ ಸಾಧ್ಯತೆಯಿದೆ ಎಂದು ಸೀಮಾ ಸಿರೋಹಿ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.