ಇವರು ಸೀರೆ ಉಟ್ಟೇ ಕ್ರಿಕೆಟ್​ ಆಡ್ತಾರೆ.. ನೋಡಲು ಬಲು ಮಜ್ವಾಗಿರುತ್ತೆ.. ವಿಡಿಯೋ - tribal women played cricket in their traditional dress in Madya Pradesh

🎬 Watch Now: Feature Video

thumbnail

By

Published : Dec 14, 2019, 9:28 PM IST

ಮಧ್ಯಪ್ರದೇಶ: ಮಾಂಡ್ಲಾದ ಮಹಾತ್ಮ ಗಾಂಧಿ ಮೈದಾನದಲ್ಲಿ ಸರ್ವಾಂಗೀಣ ಮಹಿಳಾ ಅಭಿವೃದ್ಧಿ ಸಮಿತಿ ವತಿಯಿಂದ ಗ್ರಾಮೀಣ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇಲ್ಲಿ ಸೀರೆಯನ್ನು ಉಟ್ಟು ಬಂದ ಬುಡಕಟ್ಟು ಜನಾಂಗದ ನಾರಿಯರು ಬ್ಯಾಟ್​ ಬೀಸಿದ್ದಾರೆ. 2012ರಿಂದ ಮಾಂಡ್ಲಾದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿ ಬಹಳ ಜನಪ್ರಿಯ. ಮಹಿಳೆಯರ ಸಾಮರ್ಥ್ಯ ಹೆಚ್ಚಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಲು ಈ ಕಾರ್ಯಕ್ರಮ ಆಯೋಜಿಸಲಾಗ್ತಿದೆ. ಇಲ್ಲಿನ ಗ್ರಾಮೀಣ ಮಹಿಳೆಯರು ಕ್ರೀಡಾವಸ್ತ್ರ ಧರಿಸದೆ ಸೀರೆ ಉಟ್ಟೇ ಕ್ರಿಕೆಟ್ ಆಡುವುದು ವಿಶೇಷ..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.