ಸ್ವಾತಂತ್ರ್ಯ ಸಂಗ್ರಾಮ-ಗಾಂಧಿ ನೆನಪು ಸಾರುತ್ತಿದೆ ಈ ಆಲದ ಮರ - ಗಾಂಧಿ ನೆನಪು ಸಾರುತ್ತಿರೋ ಆಲದ ಮರ

🎬 Watch Now: Feature Video

thumbnail

By

Published : Sep 21, 2019, 5:04 AM IST

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾಂಧೀಜಿ ನೋಡಲು ತೆಳ್ಳಗೆ ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಅವರ ನಿಲುವು- ಅಹಿಂಸಾವಾದಿ ಆಲೋಚನೆಗಳು ದೊಡ್ಡವಿದ್ದವು. ಅವರು ತೆಗೆದುಕೊಳ್ಳುತ್ತಿದ್ದ ಒಂದೊಂದು ನಿರ್ಧಾರಗಳಿಗೂ ಇಡೀ ದೇಶವೇ ತಲೆಬಾಗುತ್ತಿತ್ತು. 17 ಅಕ್ಟೋಬರ್​ 1929,​ ಡೆಹರಾಡೂನ್​ನ ಶಹನ್​ಶಾಹಿ ಆಶ್ರಮದಲ್ಲಿ ಮಹಾತ್ಮಾ ಗಾಂಧೀಜಿ ಒಂದು ಆಲದ ಮರವನ್ನ ನೆಟ್ಟಿದ್ದರು. 87 ಆಯುಷ್ಯ ಇರುವ ಈ ಮರ ಈಗ ವಿಶಾಲವಾಗಿ ಬೆಳೆದು ಜನರನ್ನ ತನ್ನತ್ತ ಸೆಳೆಯುತ್ತಿದೆ. ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನ ಮೆಲುಕು ಹಾಕಿಸುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.