ಈತನ ಮೈಮೇಲೆ ಇದೆ ಜ್ಯುವೆಲರಿ ಶಾಪ್!.. ಹೇಗಿದ್ದವ ಹೀಗಾದ ಗೋಲ್ಡ್‌ಮ್ಯಾನ್! -
🎬 Watch Now: Feature Video
ಹೋದಲ್ಲಿ, ಬಂದಲ್ಲಿ, ಕುಂತಲ್ಲಿ-ನಿಂತಲ್ಲಿ, ಹಾಡೋವಾಗಲೂ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನಿಂದ ಹಿನ್ನೆಲೆ ಗಾಯಕ ಬಪ್ಪಿ ಲಹರಿ ಮಿಂಚ್ತಾಯಿರ್ತಾರೆ. ಊಲಾಲಾ ಉಲಾಲಾ ಅಂತಾ ಇವರ ಹಾಡಿದ ಇವರ ಧ್ವನಿ ಕೇಳದವರೇ ಇಲ್ವೇನೋ.. ಕೈಗೆ, ಬೆರಳಿಗೆ ಹಾಗೇ ಕೊರಳಿಗೆ ದಪ್ಪ ದಪ್ಪ ಬಂಗಾರದ ಆಭರಣ ಧರಿಸೋದರಲ್ಲಿ ಬಪ್ಪಿ ಫೇಮಸ್. ಆದರೆ, ಇವರನ್ನೇ ಮೀರಿಸಲು ಈಗ ಹೊಸ ಬಂಗಾರದ ಮನುಷ್ಯ ಹುಟ್ಕೊಂಡಿದ್ದಾನೆ.