ಮಾಸ್ಕ್​​ ಇಲ್ಲದೆ ಸೆಲ್ಫಿಗೆ ಮುಂದಾದ ಅಭಿಮಾನಿ: ಸಿಟ್ಟಿಗೆದ್ದ ನಟ ಅಜಿತ್​ ಮಾಡಿದ್ದೇನು? ವಿಡಿಯೋ - actor Ajit Kumar voting

🎬 Watch Now: Feature Video

thumbnail

By

Published : Apr 6, 2021, 12:12 PM IST

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮತ ಚಲಾಯಿಸುತ್ತಿದ್ದಾರೆ. ತಮಿಳು ಸ್ಟಾರ್​ ನಟ ಅಜಿತ್​ ಕುಮಾರ್​ ಕೂಡಾ ತಮ್ಮ ಮತ ಹಾಕಲು ಮತಗಟ್ಟೆಗೆ ಬಂದಾಗ ಅವರ ಅಭಿಮಾನಿಗಳು ಸುತ್ತುವರಿದರು. ಈ ವೇಳೆ ಮಾಸ್ಕ್​ ಹಾಕಿಕೊಳ್ಳದ ಅಭಿಮಾನಿಯೊಬ್ಬ ಸೆಲ್ಪಿ ತೆಗೆದುಕೊಳ್ಳಲು ಮುಂದಾದ. ಆಗ ಸಿಟ್ಟಿಗೆದ್ದ ಅಜಿತ್​, ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿಯ ಮೊಬೈಲ್​​ ಕಸಿದುಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.