ಬುದ್ಧಿ ಕಲಿಯದ ಜನ: ಮಧುರೈ ಪೆರುಮಾಳ ದೇವಾಲಯದಲ್ಲಿ ಸಾವಿರಾರು ಜನರಿಂದ ವಾಗೈ ಹಬ್ಬ ಆಚರಣೆ - ವೇಗೈ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿದೆ
🎬 Watch Now: Feature Video
ಚೆನ್ನೈನ ಮಧುರೈ ಅಳಗರ ಕೊಯಿಲ್ನ ಸುಂದರರಾಜಾ ಪೆರುಮಾಳ ದೇವಾಲಯದ ಒಳಾಂಗಣದಲ್ಲಿ ವಾಗೈ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿದೆ. ಕೋವಿಡ್ ಹಿನ್ನೆಲೆ ಹಬ್ಬಗಳ ಆಚರಣೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಈ ನಡುವೆ ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಲ್ಲದೇ ಹಬ್ಬ ಆಚರಿಸುವುದಾಗಿ ಹೇಳಿತ್ತು. ಆದರೆ, ನಿಯಮ ಮೀರಿ ಕೋವಿಡ್ ಪರಿವೇ ಇಲ್ಲದೇ ಭಕ್ತರು ಹಬ್ಬದಲ್ಲಿ ಪಾಲ್ಗೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.