ಸಾಂಪ್ರದಾಯಿಕ ನೃತ್ಯದೊಂದಿಗೆ 'ಬುಡಕಟ್ಟು ಸಪ್ತಾಹ' ಆಚರಿಸಿದ ತಮಿಳು ಜನರು - ಕೊಯಮತ್ತೂರು ಸುದ್ದಿ
🎬 Watch Now: Feature Video
ಕೊಯಮತ್ತೂರು: ತಮಿಳುನಾಡಿನ ಬುಡಕಟ್ಟು ಜನಾಂಗದವರು ಕೊಯಮತ್ತೂರಿನಲ್ಲಿ ತಮ್ಮ ಸಾಂಪ್ರದಾಯಿಕ ನೃತ್ಯ ಮತ್ತು ಗೀತೆಯೊಂದಿಗೆ ಸಂಭ್ರಮದಿಂದ 'ಬುಡಕಟ್ಟು ಸಪ್ತಾಹ'ವನ್ನು ಆಚರಿಸಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ..