ಸುಷ್'ಮಾ' ಎಂಬ ತಾಯಿ ಹೃದಯದ ರಾಜಕಾರಣಿ ಸುತ್ತ... ಹೀಗಿತ್ತು ದಿಟ್ಟೆಯ ಜೀವನ - Sushma Swaraj life stroy
🎬 Watch Now: Feature Video
ಭಾರತದ ಮಿಂಚಿನ ಬಳ್ಳಿ ಎಂದು ಹೆಸರು ಮಾಡಿದ್ದ ಸುಷ್ಮಾ ಸ್ವರಾಜ್ ಬಿಜೆಪಿ ಅಧಿಕಾರಕ್ಕೇರದ ದಿನಗಳಲ್ಲಿ ಪಕ್ಷದ ಮುಖವಾಣಿಯಾಗಿದ್ದರು. ತಮ್ಮ ಮಾತಿನ ಮೂಲಕ ಹೆಸರು ಮಾಡಿದ್ದ ಅವರು, ಅಂದಿನ ಪತ್ರಿಕೆಗಳ ಕಣ್ಮಣಿ ಆಗಿದ್ದರು. ಎಲ್ಲರೂ ಇವರನ್ನು ಬಿಜೆಪಿಯ ಮಿಂಚಿನ ಬಳ್ಳಿ ಎಂದೇ ಕರೆಯುತ್ತಿದ್ದರು. ಉತ್ತಮ ವಾಗ್ಮಿ, ಸಂಸಧೀಯಪಟುವಾಗಿದ್ದ ಸುಷ್ಮಾ ಸ್ವರಾಜ್ ಅವರ ಜೀವನ ಚರಿತ್ರೆ ಒಮ್ಮೆ ನೋಡಿಬನ್ನಿ.