ಗಾಂಧೀಜಿ ಕಾಲ್ನಡಿಗೆಯಲ್ಲಿ ದಂಡಿ ಸತ್ಯಾಗ್ರಹ ಮಾಡಿದ್ರೆ, ಈ ಮಹಿಳಾಮಣಿಯರು BMW ಕಾರಲ್ಲಿ ಹೊರಟಿದ್ದೇಕೆ ಗೊತ್ತೇ? - ಮಹಿಳಾ ಸಬಲೀಕರಣ
🎬 Watch Now: Feature Video

ಸೂರತ್: ಗುಜರಾತ್ನ ಸೂರತ್ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಬಿಎಂಡಬ್ಲ್ಯು ಕಾರುಗಳ ಮೂಲಕ ವಿಶಿಷ್ಟವಾಗಿ ಮಹಿಳಾ ಸಬಲೀಕರಣಕ್ಕಾಗಿ 'ದಂಡಿ ಯಾತ್ರೆ' ಕೈಗೊಂಡರು. ಈ ಮೂಲಕ ಮಹಿಳೆಯರು ಕೇವಲ ಮನೆಗಳಿಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಬೇಕೇಂಬ ಸಂದೇಶ ನೀಡಿದ್ದಾರೆ.