ಮರಳಿನಲ್ಲಿ ಅರಳಿದ ಧೋನಿ, ರೈನಾ... ಮರಳು ಶಿಲ್ಪಿಯಿಂದ ಗೌರವ - Padma Shree

🎬 Watch Now: Feature Video

thumbnail

By

Published : Aug 16, 2020, 11:22 PM IST

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿವಾದ ಹೇಳಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರಿಗೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ತಮ್ಮ ಕಲೆಯ ಮೂಲಕ ಗೌರವ ಸಲ್ಲಿಸಿದರು. ಪಟ್ನಾಯಕ್ ಅವರು ಭಾನುವಾರ ಓಡಿಶಾದ ಪುರಿ ಬೀಚ್​ನಲ್ಲಿ ಧೋನಿ ಮತ್ತು ರೈನಾ ಅವರ ಮರಳು ಕಲಾಕೃತಿ ರಚಿಸಿ, ನಾವು ನಿಮ್ಮ ಅದ್ಭುತವಾದ ಕ್ರಿಕೆಟ್​ ಹೊಡೆತಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಸಂದೇಶ ಬರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.