ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಲಾಕ್ಡೌನ್: ಪೊಲೀಸ್ ಗಸ್ತು, ಡ್ರೋನ್ ಕಣ್ಗಾವಲು - Lockdown update
🎬 Watch Now: Feature Video
ಕೋಲ್ಕತ್ತಾ( ಪಶ್ಚಿಮ ಬಂಗಾಳ): ಕೊರೊನಾ ನಿಯಂತ್ರಣಕ್ಕೆ ಪ್ರತಿ ವಾರದಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್ಡೌನ್ ಹೇರಿರುವ ಕಾರಣ, ಇಲ್ಲಿನ ಬೀದಿಗಳು ನಿರ್ಜನ ನೋಟ ಬೀರುತ್ತಿವೆ. ಅಲ್ಲಲ್ಲಿ ಓಡಾಡುವ ವಾಹನ ಸವಾರರ ಮತ್ತು ಅಗತ್ಯ ವಸ್ತುಗಳಿಗೆ ಓಡಾಡುವವರ ಗುರುತಿನ ಚೀಟಿಯ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ. ರಸ್ತೆಗಳು ಖಾಲಿಯಾಗಿವೆ. ಪೊಲೀಸರ ಗಸ್ತು ತಿರುಗುತ್ತಿದ್ದಾರೆ. ಡ್ರೋನ್ ಕಣ್ಗಾವಲು ಸಹ ಇದೆ.