ಆಲಿಕಲ್ಲು ಮಳೆಗೂ ಜಗ್ಗದೇ ಕ್ಯೂನಲ್ಲಿ ನಿಂತ ಮದ್ಯ ಪ್ರಿಯರು... 'ಮದಿರೆ' ಖರೀದಿಯಲ್ಲಿ ಫುಲ್ ಬ್ಯುಸಿ! - ಎಣ್ಣೆ ಪ್ರೀಯರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7073014-thumbnail-3x2-wdfdfd.jpg)
ಉತ್ತರಾಖಂಡ: ದೇಶಾದ್ಯಂತ ನಿನ್ನೆಯಿಂದ ಎಣ್ಣೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರ ಮದ್ಯೆ ಜನರು ಕ್ಯೂನಲ್ಲಿ ನಿಂತು ಮದ್ಯ ಖರೀದಿ ಮಾಡ್ತಿದ್ದಾರೆ. ಇದೀಗ ಉತ್ತರಾಖಂಡದ ನೈನಿತಾಲ್ನಲ್ಲಿ ಆಲಿಕಲ್ಲು ಮಳೆ ಬೀಳುತ್ತಿದ್ದರೂ ಕ್ಯೂನಲ್ಲಿ ನಿಂತು ಮದ್ಯ ಪ್ರೀಯರು ಮದಿರೆ ಖರೀದಿ ಮಾಡ್ತಿದ್ದಾರೆ.