ಭಾರಿ ಅಗ್ನಿ ದುರಂತ: 10 ಅಂಗಡಿ,ಗೋದಾಮುಗಳು ಭಸ್ಮ - 5 ಅಗ್ನಿಶಾಮಕ ಟೆಂಡರ್ಗಳು ಜ್ವಾಲೆಗಳನ್ನು ನಿವಾರಿಸಲು ಸ್ಥಳಕ್ಕೆ
🎬 Watch Now: Feature Video
ಭರೂಚ್ (ಗುಜರಾತ್): ಭರೂಚ್ನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಸುಮಾರು 10 ಅಂಗಡಿಗಳು ಮತ್ತು ಗೋದಾಮುಗಳು ಭಸ್ಮವಾಗಿವೆ. ಸಗಟು ತರಕಾರಿ ಮಾರುಕಟ್ಟೆಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, 5 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ಭಾನುವಾರ ಭರೂಚ್‌ನ ಮೊಹಮ್ಮದಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.