ಲ್ಯಾಂಡರ್ ಪತನ, ಚಂದ್ರಯಾನ ಬಹುಪಾಲು ಯಶಸ್ವಿ: 2019ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿ ಹೇಗಿತ್ತು...? - ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೋಟ
🎬 Watch Now: Feature Video

ಭಾರತ ಎಲ್ಲ ಕ್ಷೇತ್ರಗಳಲ್ಲೂ ಕೂಡಾ ಮುಂದುವರೆಯುತ್ತಿದೆ. ಕೆಲ ಕಾರಣಗಳಿಂದ ಆರ್ಥಿಕತೆಯಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡರೂ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. 2019ರ ವರ್ಷವೂ ಕೂಡಾ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದ ವರ್ಷ. 2019ರಲ್ಲಿ ಭಾರತದ ವೈಜ್ಞಾನಿಕ ಪ್ರಗತಿ ಹೇಗಿತ್ತು.. ಇಲ್ಲಿದೆ ಒಂದು ಝಲಕ್.