Miss Universe Harnaaz Sandhu-2021.. ಮರಳಿನಲ್ಲಿ ಅರಳಿದ ಭುವನ ಸುಂದರಿ - ಹರ್ನಾಜ್ ಕೌರ್ ಸಂಧು ಮರಳು ಕಲಾಕೃತಿ
🎬 Watch Now: Feature Video
ಒಡಿಶಾ: 21 ವರ್ಷಗಳ ಬಳಿಕ ಭಾರತದ ರೂಪದರ್ಶಿ ಹರ್ನಾಜ್ ಕೌರ್ ಸಂಧು 2021ರ ಭುವನ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಹಿನ್ನೆಲೆ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸುವ ಮೂಲಕ ಸುದರ್ಶನ್ ಪಟ್ನಾಯಕ್ ಸಂಧುವನ್ನು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲದೆ ಮಿಸ್ ಯೂನಿವರ್ಸ್ ಕಿರೀಟ ಅಲಂಕರಿಸಿದ ಹರ್ನಾಜ್ ಸಂಧು ಅವರಿಗೆ ಅಭಿನಂದನೆಗಳು. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಟ್ವೀಟ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.