ಅವಳಿ ಮಕ್ಕಳ ತಲೆ ಯಶಸ್ವಿಯಾಗಿ ಬೇರ್ಪಡಿಸಿದ ರೋಮ್​ ವೈದ್ಯರು! - ವ್ಯಾಟಿಕನ್​ ಮಕ್ಕಳ ಆಸ್ಪತ್ರೆ ವೈದ್ಯರು

🎬 Watch Now: Feature Video

thumbnail

By

Published : Jul 10, 2020, 3:11 AM IST

ರೋಮ್​​: ವ್ಯಾಟಿಕನ್​ ಮಕ್ಕಳ ಆಸ್ಪತ್ರೆ ವೈದ್ಯರು ಅವಳಿ ಮಕ್ಕಳ ತಲೆ ಬುರಡೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಅವಳಿ ಮಕ್ಕಳ ತಲೆ ಜೋಡಿಸಿಕೊಂಡು ಜೂನ್​ 29,2018ರಂದು ಮಧ್ಯ ಆಫ್ರಿಕಾದ ಎಂಬೈಕಿ ಎಂಬಲ್ಲಿ ಹುಟ್ಟಿದ್ದರು. ಇದೀಗ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಗಿದ್ದು, ಇದೀಗ ಎರಡು ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.