ಸುರಂಗದೊಳಗೆ ರಕ್ಷಣಾ ಸಿಬ್ಬಂದಿ.. ಚಮೋಲಿ ಪ್ರವಾಹ ಪೀಡಿತ ಸ್ಥಳದ ವೈಮಾನಿಕ ನೋಟ- ವಿಡಿಯೋ - Tapovan tunnel
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10546175-thumbnail-3x2-megha.jpg)
ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಿಮನದಿ ಪ್ರವಾಹದಲ್ಲಿ ನಾಪತ್ತೆಯಾಗಿರುವವರ ರಕ್ಷಣೆಗಾಗಿ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ಮುಂದುವರೆಸಿವೆ. ತಪೋವನದಲ್ಲಿ ಸುರಂಗದೊಳಗೆ ರಕ್ಷಣಾ ಪಡೆಗಳು ಹೊರಟಿವೆ. ಆದರೆ, ಕೆಸರು ತುಂಬಿಕೊಂಡಿರುವುದರಿಂದ ಮುಂದೆ ಕ್ರಮಿಸಲು ಸಾಧ್ಯವಾಗುತ್ತಿಲ್ಲ. ಚಮೋಲಿ ಪ್ರವಾಹ ಪೀಡಿತ ಸ್ಥಳದ ವೈಮಾನಿಕ ನೋಟ ಇಲ್ಲಿದೆ ನೋಡಿ..