ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ಗೆ ಕಣ್ಣೀರ ವಿದಾಯ - ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ಗೆ ಕಣ್ಣೀರ ವಿದಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10566662-thumbnail-3x2-rajeev.jpg)
ಫೆಬ್ರವರಿ 9 ರಂದು ನಿಧನರಾದ ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಅವರಿಗೆ ಕಪೂರ್ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಕಣ್ಣೀರ ವಿದಾಯ ನೀಡಿದರು. ರಾಜೀವ್ ಕಪೂರ್ ಅವರ ಅಂತಿಮ ವಿಧಿ ವಿಧಾನಗಳನ್ನು ಮುಂಬೈನ ಚೆಂಬೂರಿನಲ್ಲಿರುವ ಶವಾಗಾರದಲ್ಲಿ ನೆರವೇರಿಸಲಾಯಿತು.