ಭಾವಿ ಪತ್ನಿಯಿಂದ ಲಂಚ ಪಡೆದ ಸಮವಸ್ತ್ರಧಾರಿ ಪೊಲೀಸ್, ಪ್ರೀ ವೆಡ್ಡಿಂಗ್ ಶೂಟ್ ವೈರಲ್ - ಪೊಲೀಸ್ ಇಲಾಖೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4270461-thumbnail-3x2-wdfdfdf.jpg)
ಜೈಪುರ್: ರಾಜಸ್ಥಾನದ ಚಿತ್ತೋರ್ನಲ್ಲಿ ಯುವ ಪೊಲೀಸ್ ಅಧಿಕಾರಿಯೋರ್ವ ತನ್ನ ಪ್ರೀ ವೆಡ್ಡಿಂಗ್ ವಿಡಿಯೋ ಮಾಡಿಸಿಕೊಂಡು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾನು ಮದುವೆ ಆಗಲಿರುವ ಯುವತಿ ಜತೆ ಸಮವಸ್ತ್ರದಲ್ಲೇ ಈ ಶೂಟ್ ನಡೆದಿದ್ದು, ಸಮವಸ್ತ್ರಧಾರಿ ಪೊಲೀಸಪ್ಪನಿಗೆ ಭಾವಿ ಪತ್ನಿ ಲಂಚ ಕೊಡುತ್ತಿರುವ ದೃಶ್ಯಗಳು ಟೀಕೆಗೆ ಗುರಿಯಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಯೂನಿಫಾರ್ಮ್ನ ಗೌರವ ಕಾಪಾಡುವಂತೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿರುವ SHO ಧನ್ ಪತ್ ಗೆ ವಾರ್ನ್ ಮಾಡಿದ್ದಾರೆ.