ಹಥ್ರಾಸ್ಗೆ ಹೊರಟಿದ್ದ ವೇಳೆ ತಳ್ಳಾಟ-ನೂಕಾಟ: ರಾಹುಲ್ ಗಾಂಧಿಯನ್ನ ತಳ್ಳಿ ನೆಲಕ್ಕೆ ಕೆಡವಿದ ಪೊಲೀಸರು! - ಹಥ್ರಾಸ್ ಗ್ಯಾಂಗ್ರೇಪ್ ರಾಹುಲ್ ಭೇಟಿ
🎬 Watch Now: Feature Video
ಗ್ರೇಟರ್ ನೋಯ್ಡಾ: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಸ್ಥರನ್ನ ಭೇಟಿ ಮಾಡುವ ಉದ್ದೇಶದಿಂದ ತೆರಳುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾರನ್ನ ತಡೆ ಹಿಡಿದಿರುವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಕೆಲಹೊತ್ತು ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ರಾಹುಲ್ ಗಾಂಧಿಯನ್ನ ತಳ್ಳಿ ಕೆಳಗೆ ಬೀಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತಎ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ತಮ್ಮ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ ಎಂಬ ಆರೋಪ ಸಹ ಮಾಡಿದ್ದಾರೆ.
Last Updated : Oct 1, 2020, 5:47 PM IST