ಕುರಿಯನ್ನೇ ಎಳೆದೊಯ್ದ ಬೃಹತ್ ಗಾತ್ರದ ಹೆಬ್ಬಾವು: ವಿಡಿಯೋ ನೋಡಿ

By

Published : Oct 2, 2020, 9:56 PM IST

thumbnail
ವಿಶಾಖಪಟ್ಟಣಂ: ಬೃಹತ್​ ಗಾತ್ರದ ಹೆಬ್ಬಾವೊಂದು ಕುರಿಯನ್ನೇ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾನ್ಯಂ ಚಿಂತಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಡಕಟ್ಟು ಜನಾಂಗದವರು ಇದರ ವಿಡಿಯೋ ಸೆರೆ ಹಿಡಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.