ವಿಶ್ವ ಚಾಂಪಿಯನ್ ಪಿ ವಿ ಸಿಂಧೂಗೆ BMW ಕಾರ್ ಗಿಫ್ಟ್ ನೀಡಿದ ಮಾಜಿ ಕ್ರಿಕೆಟರ್ - ಚಾಮುಂಡೇಶ್ವರಿ ನಾಥ್
🎬 Watch Now: Feature Video

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ ಮುತ್ತಿನ ನಗರಿಯ ಪಿ ವಿ ಸಿಂಧುಗೆ ಮಾಜಿ ಕ್ರಿಕೆಟ್ ಆಟಗಾರ ಚಾಮುಂಡೇಶ್ವರಿ ನಾಥ್ ಬಿಎಂಡಬ್ಲ್ಯೂ ಕಾರ್ ಗಿಫ್ಟ್ ಮಾಡಿದ್ದಾರೆ. ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ್ ಈ ಹೊಸ ಕಾರನ್ನು ಸಿಂಧೂಗೆ ಹಸ್ತಾಂತರಿಸಿದ್ದಾರೆ. ಇದು ಸಿಂಧೂಗೆ ಉಡುಗೊರೆ ರೂಪದಲ್ಲಿ ದೊರೆತ ನಾಲ್ಕನೇ ಕಾರು ಇದಾಗಿದೆ.