ಪಾರ್ಕ್​​ ಮಾಡಿದ್ದ ಕಾರಿಗೆ ಗುದ್ದಿದ್ದನ್ನ ಪ್ರಶ್ನಿಸಿದ್ದಕ್ಕೆ ಖಾಕಿ ಜತೆ ಯುವತಿ ಅಸಭ್ಯವಾಗಿ ವರ್ತನೆ!

🎬 Watch Now: Feature Video

thumbnail

By

Published : Aug 22, 2019, 10:42 PM IST

Updated : Aug 22, 2019, 10:51 PM IST

ಪುಣೆ: ಮನೆಯ ಮುಂದೆ ಪಾರ್ಕ್​ ಮಾಡಿದ್ದ ನ್ಯಾನೋ ಕಾರಿಗೆ ಗುದ್ದಿ ಪರಾರಿಯಾಗಿದ್ದ ಘಟನೆ ಪುಣೆಯ ರಾಮನಗರದಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಅವರಿಗೆ ಅಸಭ್ಯವಾಗಿ ಬೈದಿದ್ದಾಳೆ. ಇದರ ವಿಡಿಯೋ ಇದೀಗ ವೈರಲ್​ ಆಗುತ್ತಿದೆ. ಒಂದೇ ದಿನ ಈ ಯುವತಿ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು​ಗಳಿಗೆ ಡಿಕ್ಕಿ ಹೊಡೆಸಿದ್ದಳು ಎಂದು ತಿಳಿದು ಬಂದಿದೆ.
Last Updated : Aug 22, 2019, 10:51 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.