ಕೊರೊನಾ ವಿರುದ್ಧದ ಹೋರಾಟ.. ವೈದ್ಯರ ಕಾಲಿಗೆ ಬಿದ್ದು ನಮಸ್ಕರಿಸಿದ ಕಾಂಗ್ರೆಸ್ ಶಾಸಕ! ವಿಡಿಯೋ - ವೈದ್ಯರ ಕಾಲಿಗೆ ಬಿದ್ದ ಕಾಂಗ್ರೆಸ್ ಶಾಸಕ
🎬 Watch Now: Feature Video
ಪುದುಚೇರಿ:ಅರಿಯಂಕುಪ್ಪಂನ ಕಾಂಗ್ರೆಸ್ ಶಾಸಕ ಟಿ. ಜೀಮೂರ್ತಿ (T Djeamourthy) ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ದೇವರಿಗೆ ಸಮಾನ ಎಂದು ವೈದ್ಯರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.