ಪಾರ್ಲಿಮೆಂಟ್ನತ್ತ ಜೆಎನ್ಯು ವಿದ್ಯಾರ್ಥಿಗಳ ಜಾಥಾ.. ಮಾರ್ಗಮಧ್ಯೆದಲ್ಲೇ ಪೊಲೀಸರಿಂದ ತಡೆ - ಪಾರ್ಲಿಮೆಂಟ್ನತ್ತ ಜೆಎನ್ಯು ವಿದ್ಯಾರ್ಥಿಗಳ ಜಾಥಮ
🎬 Watch Now: Feature Video
ನವದೆಹಲಿ: ಹಾಸ್ಟೆಲ್ ಶುಲ್ಕ ಹೆಚ್ಚಳವನ್ನ ಸಂಪೂರ್ಣವಾಗಿ ಹಿಂಪಡೆಯಲು ಒತ್ತಾಯಿಸಿ ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಧಿಗಳು ಸಂಸತ್ನತ್ತ ಜಾಥಾ ಕೈಗೊಂಡಿದ್ದರು. ಆದರೆ, ಮಾರ್ಗ ಮಧ್ಯೆಯೇ ಪೊಲೀಸರು ಅದನ್ನ ತಡೆದಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನ ಪೊಲೀಸರು ಥಳಿಸಳಿಸಿದ್ದಲ್ಲದೇ ಹಲವರನ್ನ ವಶಕ್ಕೆ ಪಡೆದು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದಾರೆ ಎಂದು ಆರೋಪಿಸಲಾಗಿದೆ.