ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ-ಅಖಿಲೇಶ್ ಮುಖಾಮುಖಿ.. ಮುಂದೇನಾಯ್ತು? - ಪ್ರಿಯಾಂಕಾ-ಅಖಿಲೇಶ್ ಯಾದವ್
🎬 Watch Now: Feature Video
ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ವಿವಿಧ ಪಕ್ಷದ ಪ್ರಮುಖರು ಅಖಾಡಕ್ಕಿಳಿದು ಭರದ ಪ್ರಚಾರ ನಡೆಸುತ್ತಿದ್ದಾರೆ. ಬುಲಂದ್ಶಹರ್ದಲ್ಲಿ ಮತಬೇಟೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪರಸ್ಪರ ಕೈಬೀಸಿ, ಮುಗುಳುನಗೆ ಬೀರಿದ್ದಾರೆ. ಉಭಯ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯ ವಾಗ್ವಾದದಲ್ಲಿ ಭಾಗಿಯಾಗದೇ ಪರಸ್ಪರ ತಮ್ಮ ಧ್ವಜ ಹಾರಿಸುತ್ತ ಮುಂದೆ ಸಾಗಿದ್ದಾರೆ.