thumbnail

By

Published : Oct 31, 2020, 10:04 AM IST

ETV Bharat / Videos

ಏಕತಾ ಪರೇಡ್​ನಲ್ಲಿ ಪ್ರಧಾನಿ ಮೋದಿ: ವಿಡಿಯೋ

ಕೆವಾಡಿಯಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಗುಜರಾತ್​ನ ಕೆವಾಡಿಯಾದಲ್ಲಿ ನಡೆದ ಏಕತಾ ಪರೇಡ್​ನಲ್ಲಿ ಭಾಗವಹಿಸಿದ ಮೋದಿ ಪೊಲೀಸ್‌ ಸಿಬ್ಬಂದಿಯಿಂದ ಗೌರವ ಸ್ವೀಕರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.