'ಬನ್ನಿ ದೀಪ ಬೆಳಗಿಸೋಣ'... ಅಟಲ್ ಬಿಹಾರಿ ವಾಜಪೇಯಿ ಕವಿತೆ ನೆನೆದ ನಮೋ! - ಅಟಲ್​ ಬಿಹಾರಿ ವಾಜಪೇಯಿ

🎬 Watch Now: Feature Video

thumbnail

By

Published : Apr 4, 2020, 12:37 PM IST

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್​ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ತಮ್ಮ ಮನೆಯಲ್ಲಿ ವಿದ್ಯುತ್​ ದೀಪ ಆರಿಸಿ ಮೊಂಬತ್ತಿ, ಮೊಬೈಟ್​ ಟಾರ್ಚ್​​ ಉರಿಸುವಂತೆ ಕರೆ ನೀಡಿದ್ದಾರೆ. ಇದೀಗ ತಮ್ಮ ಟ್ವಿಟರ್​ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬನ್ನಿ ದೀಪ ಬೆಳಗಿಸೋಣ ಎಂಬ ಕವಿತೆ ಶೇರ್​ ಮಾಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.