ಲಾಕ್​ಡೌನ್ ಇದ್ರೂ ಕ್ಯಾರೇ ಇಲ್ಲ.. ಚಾರ್​ಮಿನಾರ್ ಬಳಿ ಫುಲ್​ ಶಾಪಿಂಗ್​

By

Published : May 13, 2021, 2:10 PM IST

thumbnail
ಹೈದರಾಬಾದ್: ಕೋವಿಡ್​ ನಿಯಂತ್ರಿಸಲು ತೆಲಂಗಾಣದಲ್ಲಿ 10 ದಿನಗಳ ಲಾಕ್​​ಡೌನ್​ ಘೋಷಣೆಯಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ​ನಾಳೆ ಈದ್​ ಹಬ್ಬದ ಪ್ರಯುಕ್ತ ಇಂದು ಹೈದರಾಬಾದ್​ನ ಚಾರ್​ಮಿನಾರ್​ ಇರುವ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಶಾಪಿಂಗ್​ ಮಾಡಲು ಜನಸಮೂಹವೇ ಸೇರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.