ಟ್ರ್ಯಾಕ್ಟರ್ ಮೂಲಕ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿರುವ ಮಹಿಳೆಯರು - ಪಂಜಾಬ್ನ ಲೂಧಿಯಾನದಿಂದ ಮಹಿಳೆಯರು ಟ್ರ್ಯಾಕ್ಟರ್ ಮೂಲಕ ರಾಷ್ಟ್ರರಾಜಧಾನಿಗೆ
🎬 Watch Now: Feature Video
ಪಂಜಾಬ್: ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಬೆಂಬಲ ನೀಡಲು ಪಂಜಾಬ್ನ ಲೂಧಿಯಾನದಿಂದ ಮಹಿಳೆಯರು ಟ್ರ್ಯಾಕ್ಟರ್ ಮೂಲಕ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ.