ಮಳೆ ನೀರು ಶೇಖರಣೆಗೆ ಜೋಡಿಸಿದ್ದ ಪೈಪ್​ ಒಳಗೆ ಬಿದ್ದ ಬೆಕ್ಕಿನ ರಕ್ಷಣೆ

By

Published : Jan 27, 2020, 4:50 PM IST

thumbnail
ಕರ್ನೂಲ್ (ಆಂಧ್ರ ಪ್ರದೇಶ): ಮಳೆ ನೀರಿನ ಪೈಪ್‌ನಲ್ಲಿ ಬೆಕ್ಕೊಂದು ಸಿಕ್ಕಿಬಿದ್ದು ಪರದಾಡಿದ ಘಟನೆ, ಅಲ್ಲೆಗಡ ಪಟ್ಟಣದ ವಸಂತರಾಯುಡು ಬೀದಿಯಲ್ಲಿ ನಡೆದಿದೆ. ಪೈಪ್​ನಲ್ಲಿ ಸಿಲುಕಿ ಹೊರ ಬರಲು ಸಾಧ್ಯವಾಗದೇ ಕಿರುಚುತ್ತಿದ್ದ ಬೆಕ್ಕನ್ನು, ಬಳಿಕ ಗೋಡೆಗೆ ರಂಧ್ರ ಕೊರೆದು ಹೊರ ತರಲಾಯಿತು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.