ಅಯೋಧ್ಯೆಯಲ್ಲಿ ಸಾವಿರಾರು ದೀಪ ಬೆಳಗಿ ಭಕ್ತರ ಸಂಭ್ರಮ - ರಾಮಮಂದಿರ ಭೂಮಿ ಪೂಜೆ
🎬 Watch Now: Feature Video
ಅಯೋಧ್ಯೆಯಲ್ಲಿ ಐತಿಹಾಸಿಕ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಕೋಟ್ಯಂತರ ಭಾರತೀಯರು ಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆ ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಮಮಂದಿರಕ್ಕೆ ಭೂಮಿ ಪೂಜೆಯ ಸಲುವಾಗಿ ಇಡೀ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇನ್ನೂ ಈ ಸಂಭ್ರಮಾಚರಣೆಯಲ್ಲಿ ಮುಳುಗಿರುವ ರಾಮನ ಭಕ್ತರು ಅಯೋಧ್ಯೆಯಲ್ಲಿ ಸಾವಿರಾರು ದೀಪ ಬೆಳಗಿದ್ದಾರೆ.
Last Updated : Aug 5, 2020, 10:51 PM IST