ಬಣ್ಣದಾಟಕ್ಕೆ ಕೊರೊನಾ ಭೀತಿ... ಮಾಸ್ಕ್ ಹಾಕಿಕೊಂಡು ರಂಗಿನಾಟದಲ್ಲಿ ಭಾಗಿಯಾದ ಜನ! - ಗುಜರಾತ್ನ ಸೂರತ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6359008-905-6359008-1583828544331.jpg)
ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ ಜನರು ಸಾಮೂಹಿಕವಾಗಿ ಬಣ್ಣದಾಟದಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಗುಜರಾತ್ನ ಸೂರತ್ನಲ್ಲಿ ನಡೆದ ಸಾಮೂಹಿಕ ಬಣ್ಣದಾಟ ಸಂಭ್ರಮದಲ್ಲಿ ಜನರು ಮಾಸ್ಕ್ ಹಾಕಿಕೊಂಡು ಈ ಸಂಭ್ರಮದಲ್ಲಿ ಭಾಗಿಯಾದರು.