ಪಶ್ಚಿಮ ಬಂಗಾಳ : ಬಿಜೆಪಿಗೆ ಮತ ಹಾಕದಂತೆ ಪೋಸ್ಟರ್ ಪ್ರದರ್ಶಿಸಿದ ನವ ದಂಪತಿ - ಬಿಜೆಪಿ ವಿರುದ್ಧ ಪೋಸ್ಟರ್ ಪ್ರದರ್ಶಿಸಿದ ನ ದಂಪತಿ
🎬 Watch Now: Feature Video
ಪಶ್ಚಿಮಬಂಗಾಳ : ನವವಿವಾಹಿತ ದಂಪತಿಯೊಬ್ಬರು ತಮ್ಮ ವಿವಾಹ ಸಮಾರಂಭದಲ್ಲಿ 'ಬಿಜೆಪಿಗೆ ಮತ ಹಾಕಬೇಡಿ' ಎಂಬ ಪೋಸ್ಟರ್ ಪ್ರದರ್ಶಿಸಿದ್ದಾರೆ. "ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ಆದರೆ ಬಿಜೆಪಿಯನ್ನು ಮಾತ್ರ ವಿರೋಧಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗುತ್ತದೆ. ಹಾಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಈ ರೀತಿ ಹೇಳಿದ್ದೇವೆ." ಎಂದು ವರ ಮುಹಮ್ಮದ್ ಹಫೀಜುಲ್ ತಿಳಿಸಿದ್ದಾರೆ.