ಹೋಳಿ ಹೆಂಗೆ ಆಡಬೇಕು ಅನ್ನೋದನ್ನ ನವಾಜುದ್ದೀನ್, ನೇಹಾ ಶರ್ಮಾ ತೋರಿಸಿದ್ದಾರೆ ಒಂದ್ಸಲ ನೋಡ್ಬಿಡಿ: ವಿಡಿಯೋ - ನವಾಜುದ್ದೀನ್ ಸಿದ್ದಿಕಿ ಹೋಳಿ ವಿಡಿಯೋ
🎬 Watch Now: Feature Video
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ನಟಿ ನೇಹಾ ಶರ್ಮಾ ಅವರು ಕೋವಿಡ್ -19 ನ 2ನೇ ಅಲೆಯ ಭೀತಿ ಮಧ್ಯೆ ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಹೋಳಿ ಆಡಲು ಅಭಿಮಾನಿಗಳನ್ನು ಪ್ರೋತ್ಸಾಹಿಸುವ ವಿಶೇಷ ವಿಡಿಯೋವನ್ನು ಚಿತ್ರೀಕರಿಸಿ ಶೇರ್ ಮಾಡಿದ್ದಾರೆ.