ಗುರು ತೇಗ್ ಬಹದ್ದೂರ್ ಸಾಹಿಬ್ ಜನ್ಮದಿನಾಚರಣೆ ಪ್ರಯುಕ್ತ 'ನಗರ್ ಕೀರ್ತನ್' ಆಯೋಜನೆ - ಗುರು ತೇಗ್ ಬಹದ್ದೂರ್ ಸಾಹಿಬ್ 400 ನೇ ಜನ್ಮದಿನಾಚರಣೆ
🎬 Watch Now: Feature Video
ಅಮೃತಸರ (ಪಂಜಾಬ್): ಗುರು ತೇಗ್ ಬಹದ್ದೂರ್ ಸಾಹಿಬ್ ಅವರ 400ನೇ ಜನ್ಮದಿನಾಚರಣೆ ಪ್ರಯುಕ್ತ ಅಮೃತಸರದಲ್ಲಿ 'ನಗರ್ ಕೀರ್ತನ್' ಆಯೋಜಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣದ ವಿವಿಧ ಗುರುದ್ವಾರಗಳಲ್ಲಿ ನಮಸ್ಕರಿಸಿ, ಮೆರವಣಿಗೆ ದೆಹಲಿ ತಲುಪಲಿದೆ.