'ದೇಶಕ್ಕಾಗಿ ಮಗನ ಪ್ರಾಣಾರ್ಪಣೆ, ಇಬ್ಬರು ಮೊಮ್ಮಕ್ಕಳನ್ನೂ ಸೇನೆಗೆ ಸೇರಿಸುವೆ'
🎬 Watch Now: Feature Video
ಪಾಟ್ನಾ: ಗಲ್ವಾನ್ ಘರ್ಷಣೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರಲ್ಲಿ ಬಿಹಾರದ ಕುಂದನ್ ಕುಮಾರ್ ಕೂಡ ಒಬ್ಬರು. ಮಗನನ್ನು ಕಳೆದುಕೊಂಡು ಉಮ್ಮಳಿಸಿ ಬರುತ್ತಿದ್ದ ದುಃಖದಲ್ಲಿ ತಡೆದು ಮಾತನಾಡಿರುವ ತಂದೆ, ನನ್ನ ಮಗ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದಾನೆ. ನನಗೆ ಇಬ್ಬರು ಮೊಮ್ಮಕ್ಕಳಿದ್ದಾರೆ, ಅವರನ್ನೂ ಭಾರತೀಯ ಸೇನೆಗೆ ಕಳುಹಿಸುವೆ ಎಂದು ಧೈರ್ಯದಿಂದ ಹೇಳಿದರು.