ಮುಂಬೈನಲ್ಲಿ ಚಂದ್ರಯಾನ ಗಣಪ... ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡೋದು ಪಕ್ಕಾ! - ಗಣೇಶ ಚತುರ್ಥಿ

🎬 Watch Now: Feature Video

thumbnail

By

Published : Aug 30, 2019, 9:04 PM IST

Updated : Aug 30, 2019, 9:17 PM IST

ಮುಂಬೈ: ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಮುಂಬೈನ ಲಾಲ್ಬಾಗ್​ ಚಾ ರಾಜಾ ಗಣಪತಿ ದೇಶದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ಈ ಸಲ ವಿಶೇಷವಾಗಿ ಗಣೇಶನ ಪ್ರತಿಷ್ಠಾಪಣೆ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದ್ದಾನೆ. ಇದೇ ಮೊದಲ ಬಾರಿಗೆ ಇಲ್ಲಿನ ಗಣೇಶೋತ್ಸವ ಮಂಡಳಿ ಚಂದ್ರಯಾನ ಗಣಪನ ಪ್ರತಿಷ್ಠಾಪನೆ ಮಾಡಿದ್ದು, ಇವತ್ತು ರಿವೀಲ್​ ಆಗಿದೆ.
Last Updated : Aug 30, 2019, 9:17 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.