ರಾಹುಲ್​ ಗಾಂಧಿ ಒಬ್ಬ ಸುಳ್ಳುಗಾರ, ಬುದ್ಧಿಮಾಂದ್ಯ : ಶಿವರಾಜ್​ ಸಿಂಗ್​ ಚೌಹಾಣ್ - INC

🎬 Watch Now: Feature Video

thumbnail

By

Published : Mar 26, 2021, 2:56 PM IST

ಭೋಪಾಲ್​ (ಮಧ್ಯಪ್ರದೇಶ): ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಕಿಡಿಕಾರಿದ್ದಾರೆ. ರಾಹುಲ್​ ಗಾಂಧಿ ಒಬ್ಬ ಸುಳ್ಳುಗಾರ, ಬುದ್ಧಿಮಾಂದ್ಯ. INC - ಇದರಲ್ಲಿ 'I' ಎಂದರೆ ಇರ್​ರೆಸ್ಪಾನ್ಸಿಬಲ್​ (ಬೇಜವಾಬ್ದಾರಿ), 'N' ಎಂದರೆ ನೆಪೋಟಿಸಂ​ (ಸ್ವಜನ ಪಕ್ಷಪಾತ) ಹಾಗೂ 'C' ಎಂದರೆ ಕರಪ್ಟ್​ (ಭ್ರಷ್ಟ) ಎಂದು ಸಿಂಗ್ ವ್ಯಂಗ್ಯವಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.